NICL Assistant Recruitment 2026: 500 Assistant ಹುದ್ದೆಗಳ ನೇಮಕಾತಿ ಪ್ರಕಟ – ಡಿಗ್ರಿ ಪಾಸ್ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ
July 24, 2026
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ (Degree Pass) ಉತ್ತಮ ಅವಕಾಶ ಬಂದಿದೆ. National Insurance Company Limited (NICL) ಸಂಸ್ಥೆಯು 2026ನೇ ಸಾಲಿನ Assistant ನೇಮಕಾತಿ ಅಧಿಸೂಚನೆಯನ್ನು...